Smartstaff Work App APP
Ne elde edersiniz:
Smartstaff, iyi bir maaş kazandığınız ve saygı duyduğunuzu hissettiğiniz işler bulmanıza yardımcı olur.
- Hızlı işler alın
- Zaman çizelgesine bakın
- Günlük katılımı işaretleyin
- Kazançlarınızı görüntüleyin (maaş)
- PF & ESIC'e bakın (Bu uygulama, Hindistan'daki Çalışanların İhtiyat Fonu Organizasyonu ile güvenli ve yasal olarak entegre edilmiştir)
İş Bul: Terziler, Yardımcılar, CNC Tornacılar, Gözlükçüler ve Daha Fazlası
Bangalore'de İş Arama | Yeni Delhi | sure | Kalküta | Ludhiana | İç Mekan ve Daha Fazlası
Raymond gibi en iyi şirketlerde çalışın | Karle Uluslararası | Richa Küresel İhracat | Kraliyet İhracatı | Adarsha Özel Kimyasallar ve Daha Fazlası
DİLLER: İngilizce | Hintçe | Kannada | Bengalce | Tamilce | Gujarati ve Daha Fazlası
Daha fazla ayrıntı için lütfen web sitemizi ziyaret edin - www.smartstaff.co.in
Hindistan malı
अच्छी सैलरी वाली नौकरी ढूंढें। टाइमशीट देखें, अटेंडेंस दर्ज करें, पीएफ़ और ईएसआईसी देखें।
Smartstaff/स्मार्टस्टाफ़ (पहले Qikwork) एकांट्रेक्टर ैो ब्रेक्टर ैो ब्लू-कॉलर कर्मचारियों कामचारियों रखता हैार उार उलीै।ाा इस ऐप पर आप भारत की टॉपकंपनियों के फैक्ट्री मक्ट्री म्टकरी ढूंढ सकते हैं। यहाँ आप अपनी टाइमशीट भी देख सकते हैं, शिफ्ट स्वीकार केंडेंस दर्ज कर सकते हैं, अपनईररी कर ककर सरीी कर ककर सकते ैकर सकते हैं यह ऐप कर्मचारी भविष्य निधि संगठन, भारत के साथ सुरक्षित और कानूनी रूप से एकीकृत है।
कको क्या मिलता है:
स्मार्टस्टाफ़ आपको नौकरी ढूंढ़ने में मदद करता ै्छी सैलरी कर इज़्ज़त महसूस करते हैं।
- जल्दी नौकरी पाएं
- टाइमशीट देखें
- हर रोज़ अटेंडेंस दर्ज करें
- अपनी कमाई (सैलरी) देखें
- पीएफ़ और ईएसआईसी देखें (यह ऐप कर्मचारी भविष्य निधि संगठन, भारत के साथ सुरक्षित और कानूनी रूप से एकीकृत ह)
ौर्जी/टेलर, सहायक/हेल्पर, सीएनसी (CNC) टर्नर, ऑप्टीशन, और अन्य
ौाएं नौकरी इन शहरों मंगलोर | Yeni Yıl Fotoğrafları | Seçenek | कोलकाता | लुधियाना | इंदौर और अन्य
भारत के टॉप क क क क İşaretler | रिचा ग्लोबल एक्सपोर्ट्स | रॉयल एक्सपोर्ट्स | आदर्श स्पेशलिटी केमिकल्स और अन्य
İngilizce: İngilizce | हिन्दी | कन्नड़ | Hintçe | तमिल | गुजराती और अन्य
Daha fazla oku
मेड इन इंडिया
ಉತ್ತಮ ಸಂಬಳದ ಉದ್ಯೋಗ ಹುಡುಕಿ. ಟೈಮ್‍ಶೀಟ್ ವೀಕ್ಷಿಸಿ, ಅಟೆಂಡೆನ್ಸ್ ದಾಖಲಿಸಿ, ಪಿಎಫ್ ಮತ್ತು ಇಎಸ್‍ಐಸಿ ನೋಡಿ
Smartstaff/ಸ್ಮಾರ್ಟ್‍ಸ್ಟಾಫ್ (ಈ ಹಿಂದೆ Qikwork) ಒಂದು ಕಾಂಟ್ರಾಕ್ಟರ್ ಆಗಿದ್ದು, ಬ್ಲೂ-ಕಾಲರ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ಅವರಿಗೆ ಉತ್ತಮ ಸಂಬಳ ನೀಡುತ್ತದೆ. ಈ ಆ್ಯಪ್‍ನಲ್ಲಿ, ಭಾರತದ ಟಾಪ್ ಕಂಪನಿಗಳ ಫ್ಯಾಕ್ಟರಿಯ ಉದ್ಯೋಗಗಳನ್ನು ಹುಡುಕಬಹುದು. ನೀವು ಇದರಲ್ಲಿಶೀಟ್ ವೀಕ್ಷಣೆ, ಶಿಫ್ಟ್ ಸ್ವೀಕಾರ, ಅಟೆಂಡೆನ್ಸ್ ದಾಖಲು, ನಿಮ್ಮ ಸಂಪಾದನೆ (ಸಂಬಳ) ಮತ್ತು ಪಿಎಫ್ ಹಾಗೂ ಇಎಸ್‍ಐಸಿ ನೋಡಬಹುದು. ಈ ಆ್ಯಪ್, ಭಾರತದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯೊಂದಿಗೆ ಸುರಕ್ಷಿತ ಹಾಗೂ ಕಾನೂನಾತ್ಮಕವಾಗಿ ಸಹಯೋಗ ಹೊಂದಿದೆ.
ನಿಮಗೇನು ಸಿಗುತ್ತದೆ?
ನೀವು ಗೌರವಯುತವಾಗಿ ಕೆಲಸ ಮಾಡುವಂತಹ ಹಾಗೂ ಉತ್ತಮ ಸಂಬಳ ಉದ್ಯೋಗಗಳನ್ನು ಹುಡುಕಿಕೊಡಲು ಸ್ಮಾರ್ಟ್‍ಸ್ಟಾಫ್ ನೆರವಾಗುತ್ತದೆ.
- ವೇಗವಾಗಿ ಉದ್ಯೋಗ ಪಡೆಯಿರಿ
- ಟೈಮ್‍ಶೀಟ್ ವೀಕ್ಷಿಸಿ
- ಪ್ರತಿ ದಿನ ಅಟೆಂಡೆನ್ಸ್ ದಾಖಲಿಸಿ
- ನಿಮ್ಮ ಸಂಪಾದನೆ (ಸಂಬಳ) ನೋಡಿ
- ಪಿಎಫ್ ಮತ್ತು ಇಎಸ್‍ಐಸಿ ನೋಡಿ (ಈ ಆ್ಯಪ್, ಭಾರತದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯೊಂದಿಗೆ ಸುರಕ್ಷಿತ ಹಾಗೂ ಕಾನೂನಾತ್ಮಕವಾಗಿ ಸಹಯೋಗ ಹೊಂದಿದೆ.)
ಉದ್ಯೋಗ ಹುಡುಕಿ: ದರ್ಜಿ/ಟೈಲರ್, ಸಹಾಯಕ/ಹೆಲ್ಪರ್, ಸಿಎನ್‍ಸಿ (CNC) ಟರ್ನರ್ಸ್, ಆಪ್ಟೀಶಿಯನ್ಸ್ ಮತ್ತು ಇತ್ಯಾದಿ
ಈ ನಗರಗಳಲ್ಲಿ ಉದ್ಯೋಗ ಪಡೆಯಿರಿ: ಬೆಂಗಳೂರು | ನವದೆಹಲಿ | ಸೂರತ್ | ಕೋಲ್ಕತ್ತ | ಲೂಧಿಯಾನ | ಇಂದೋರ್ ಮತ್ತು ಇತ್ಯಾದಿ
ಭಾರತದ ಟಾಪ್ ಕಂಪನಿಗಳಲ್ಲಿ ಕೆಲಸ ಮಾಡಿ : ರೇಮಂಡ್ | ಕಾರ್ಲೆ ಇಂಟರ್ ನ್ಯಾಶನಲ್ | ರಿಚಾ ಗ್ಲೋಬಲ್ ಎಕ್ಸ್ ಪೋರ್ಟ್ಸ್ | ರಾಯಲ್ ಎಕ್ಸ್ ಪೋರ್ಟ್ಸ್ | ಆದರ್ಶ ಸ್ಪೆಷಾಲಿಟಿ ಕೆಮಿಕಲ್ಸ್ ಮತ್ತು ಇತ್ಯಾದಿ
ಭಾಷೆಗಳು: ಇಂಗ್ಲಿಷ್ | ಹಿಂದಿ | ಕನ್ನಡ | ಬಂಗಾಳಿ | ತಮಿಳು | ಗುಜರಾತಿ ಮತ್ತು ಇತ್ಯಾದಿ
ಹೆಚ್ಚಿನ ಮಾಹಿತಿಗೆ ನಮ್ಮ ವೆಬ್‍ಸೈಟ್ ನೋಡಿ : www.smartstaff.co.in
ಮೇಡ್ ಇನ್ ಇಂಡಿಯಾ