Smartstaff Work App APP
What you get:
Smartstaff helps you find jobs where you earn a good salary & feel respected.
- Get fast jobs
- See timesheet
- Mark daily attendance
- View your earnings (salary)
- See PF & ESIC (This app is safely and legally integrated with Employees’ Provident Fund Organisation, India)
Find Jobs: Tailors, Helpers, CNC Turners, Opticians, & More
Job Search in Bangalore | New Delhi | Surat | Kolkata | Ludhiana | Indore & More
Work in top companies like Raymond | Karle International | Richa Global Exports | Royal Exports | Adarsha Specialty Chemicals & More
LANGUAGES: English | Hindi | Kannada | Bengali | Tamil | Gujarati & More
For more details, please visit our website- www.smartstaff.co.in
Made in India
अच्छी सैलरी वाली नौकरी ढूंढें। टाइमशीट देखें, अटेंडेंस दर्ज करें, पीएफ़ और ईएसआईसी देखें।
Smartstaff/स्मार्टस्टाफ़ (पहले Qikwork) एक कांट्रेक्टर है जो ब्लू-कॉलर कर्मचारियों को काम पर रखता है और उन्हें अच्छी सैलरी देता है। इस ऐप पर आप भारत की टॉप कंपनियों के फैक्ट्री में नौकरी ढूंढ सकते हैं। यहाँ आप अपनी टाइमशीट भी देख सकते हैं, शिफ्ट स्वीकार कर सकते हैं, अटेंडेंस दर्ज कर सकते हैं, अपनी कमाई (सैलरी) और पीएफ़ और ईएसआईसी देख सकते हैं। यह ऐप कर्मचारी भविष्य निधि संगठन, भारत के साथ सुरक्षित और कानूनी रूप से एकीकृत है।
आपको क्या मिलता है:
स्मार्टस्टाफ़ आपको नौकरी ढूंढ़ने में मदद करता है जहां आप अच्छी सैलरी कमाते हैं और इज़्ज़त महसूस करते हैं।
- जल्दी नौकरी पाएं
- टाइमशीट देखें
- हर रोज़ अटेंडेंस दर्ज करें
- अपनी कमाई (सैलरी) देखें
- पीएफ़ और ईएसआईसी देखें (यह ऐप कर्मचारी भविष्य निधि संगठन, भारत के साथ सुरक्षित और कानूनी रूप से एकीकृत है)
नौकरी ढूंढें: दर्जी/टेलर, सहायक/हेल्पर, सीएनसी (CNC) टर्नर, ऑप्टीशन, और अन्य
पाएं नौकरी इन शहरों में: बैंगलोर | नई दिल्ली | सूरत | कोलकाता | लुधियाना | इंदौर और अन्य
भारत के टॉप कंपनियों में काम करें: रेमंड | कार्ले इंटरनेशनल | रिचा ग्लोबल एक्सपोर्ट्स | रॉयल एक्सपोर्ट्स | आदर्श स्पेशलिटी केमिकल्स और अन्य
भाषाएँ: अंग्रेज़ी | हिन्दी | कन्नड़ | बंगाली | तमिल | गुजराती और अन्य
अधिक जानकारी के लिए, कृपया हमारी वेबसाइट देखें- www.smartstaff.co.in
मेड इन इंडिया
ಉತ್ತಮ ಸಂಬಳದ ಉದ್ಯೋಗ ಹುಡುಕಿ. ಟೈಮ್‍ಶೀಟ್ ವೀಕ್ಷಿಸಿ, ಅಟೆಂಡೆನ್ಸ್ ದಾಖಲಿಸಿ, ಪಿಎಫ್ ಮತ್ತು ಇಎಸ್‍ಐಸಿ ನೋಡಿ
Smartstaff/ಸ್ಮಾರ್ಟ್‍ಸ್ಟಾಫ್ (ಈ ಹಿಂದೆ Qikwork) ಒಂದು ಕಾಂಟ್ರಾಕ್ಟರ್ ಆಗಿದ್ದು, ಬ್ಲೂ-ಕಾಲರ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ಅವರಿಗೆ ಉತ್ತಮ ಸಂಬಳ ನೀಡುತ್ತದೆ. ಈ ಆ್ಯಪ್‍ನಲ್ಲಿ, ಭಾರತದ ಟಾಪ್ ಕಂಪನಿಗಳ ಫ್ಯಾಕ್ಟರಿಯ ಉದ್ಯೋಗಗಳನ್ನು ಹುಡುಕಬಹುದು. ನೀವು ಇದರಲ್ಲಿ ಟೈಮ್‍ಶೀಟ್ ವೀಕ್ಷಣೆ, ಶಿಫ್ಟ್ ಸ್ವೀಕಾರ, ಅಟೆಂಡೆನ್ಸ್ ದಾಖಲು, ನಿಮ್ಮ ಸಂಪಾದನೆ (ಸಂಬಳ) ಮತ್ತು ಪಿಎಫ್ ಹಾಗೂ ಇಎಸ್‍ಐಸಿ ನೋಡಬಹುದು. ಈ ಆ್ಯಪ್, ಭಾರತದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯೊಂದಿಗೆ ಸುರಕ್ಷಿತ ಹಾಗೂ ಕಾನೂನಾತ್ಮಕವಾಗಿ ಸಹಯೋಗ ಹೊಂದಿದೆ.
ನಿಮಗೇನು ಸಿಗುತ್ತದೆ?
ನೀವು ಗೌರವಯುತವಾಗಿ ಕೆಲಸ ಮಾಡುವಂತಹ ಹಾಗೂ ಉತ್ತಮ ಸಂಬಳ ಪಡೆಯುವಂತಹ ಉದ್ಯೋಗಗಳನ್ನು ಹುಡುಕಿಕೊಡಲು ಸ್ಮಾರ್ಟ್‍ಸ್ಟಾಫ್ ನೆರವಾಗುತ್ತದೆ.
- ವೇಗವಾಗಿ ಉದ್ಯೋಗ ಪಡೆಯಿರಿ
- ಟೈಮ್‍ಶೀಟ್ ವೀಕ್ಷಿಸಿ
- ಪ್ರತಿ ದಿನ ಅಟೆಂಡೆನ್ಸ್ ದಾಖಲಿಸಿ
- ನಿಮ್ಮ ಸಂಪಾದನೆ (ಸಂಬಳ) ನೋಡಿ
- ಪಿಎಫ್ ಮತ್ತು ಇಎಸ್‍ಐಸಿ ನೋಡಿ (ಈ ಆ್ಯಪ್, ಭಾರತದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯೊಂದಿಗೆ ಸುರಕ್ಷಿತ ಹಾಗೂ ಕಾನೂನಾತ್ಮಕವಾಗಿ ಸಹಯೋಗ ಹೊಂದಿದೆ.)
ಉದ್ಯೋಗ ಹುಡುಕಿ: ದರ್ಜಿ/ಟೈಲರ್, ಸಹಾಯಕ/ಹೆಲ್ಪರ್, ಸಿಎನ್‍ಸಿ (CNC) ಟರ್ನರ್ಸ್, ಆಪ್ಟೀಶಿಯನ್ಸ್ ಮತ್ತು ಇತ್ಯಾದಿ
ಈ ನಗರಗಳಲ್ಲಿ ಉದ್ಯೋಗ ಪಡೆಯಿರಿ: ಬೆಂಗಳೂರು | ನವದೆಹಲಿ | ಸೂರತ್ | ಕೋಲ್ಕತ್ತ | ಲೂಧಿಯಾನ | ಇಂದೋರ್ ಮತ್ತು ಇತ್ಯಾದಿ
ಭಾರತದ ಟಾಪ್ ಕಂಪನಿಗಳಲ್ಲಿ ಕೆಲಸ ಮಾಡಿ : ರೇಮಂಡ್ | ಕಾರ್ಲೆ ಇಂಟರ್ ನ್ಯಾಶನಲ್ | ರಿಚಾ ಗ್ಲೋಬಲ್ ಎಕ್ಸ್ ಪೋರ್ಟ್ಸ್ | ರಾಯಲ್ ಎಕ್ಸ್ ಪೋರ್ಟ್ಸ್ | ಆದರ್ಶ ಸ್ಪೆಷಾಲಿಟಿ ಕೆಮಿಕಲ್ಸ್ ಮತ್ತು ಇತ್ಯಾದಿ
ಭಾಷೆಗಳು: ಇಂಗ್ಲಿಷ್ | ಹಿಂದಿ | ಕನ್ನಡ | ಬಂಗಾಳಿ | ತಮಿಳು | ಗುಜರಾತಿ ಮತ್ತು ಇತ್ಯಾದಿ
ಹೆಚ್ಚಿನ ಮಾಹಿತಿಗೆ ನಮ್ಮ ವೆಬ್‍ಸೈಟ್ ನೋಡಿ : www.smartstaff.co.in
ಮೇಡ್ ಇನ್ ಇಂಡಿಯಾ