vishwaa kula APP
ಕುಂಚಿಟಿಗರ ಕುಲ ಒಂದು ವಿಶಿಷ್ಟವಾದ ಹಿಂದೂಧರ್ಮದ ಜಾತಿ ಯಾಗಿದ್ದು ಈ ಜಾತಿಯಲ್ಲಿ ಸುಮಾರು ಸುಮಾರು 5000 ವರ್ಷಗಳ ಹಿಂದೆಯೇ ಸಂಬಂಧಗಳು ಮದುವೆಯಲ್ಲಿ ಹೇಗೆ ಬಳಸಿಕೊಳ್ಳಬೇಕು ಕಟ್ಟುನಿಟ್ಟಾದ ಕುಲ ಪದ್ಧತಿಗಳನ್ನು ನಡೆಯುತ್ತವೆ ಅದೇ ರೀತಿ ಆಧುನಿಕ ದಿನಗಳಲ್ಲಿ ಕುಲಗಳ ಹೆಸರು ಕುಲಗಳ ಹೊಂದಾಣಿಕೆಗೆ ಸಹಾಯವಾಗಲೆಂದು ಈ ಅಪ್ಲಿಕೇಶನ್ ಅನ್ನು ಮದುವೆ ವಧು-ವರರಿಗೆ ಅನುಕೂಲವಾಗಲಿ ಎಂದು ಅಭಿವೃದ್ಧಿಪಡಿಸಿದ್ದೇವೆ
Vishwaa kula
Kunchitiga kastı, 5000 yıl öncesine dayanan, evlilikte kan ilişkilerinin nasıl kullanılması gerektiğine dair katı bir klan geleneğine sahip benzersiz bir Hindu kastıdır.