RGRHCL Ashraya Ver - 4.0 APP
ಈಮೊಬೈಲ್ಅಪ್ಲಿಕೇಶನ್ಸಾಪ್ಟವೇರ್ನಿಂದಫಲಾನುಭವಿಗಳೇನೇರವಾಗಿತಮ್ಮಮೊಬೈಲ್ಮೂಲಕತಮ್ಮಮನೆಯಹಂತವಾರುಛಾಯಾಚಿತ್ರವನ್ನುಜಿ.ಪಿ.ಎಸ್ಗೆಅಳವಡಿಸಿನಿಗಮದಜಾಲತಾಣದಲ್ಲಿಇಂದೀಕರಿಸಬಹುದು。
ಈಮೊಬೈಲ್ಅಪ್ಲಿಕೇಶನ್ಸಾಪ್ಟವೇರ್ನಅನು
•ಸ್ವತಃಫಲಾನುಭವಿಗಳೇತಮ್ಮಮನೆಯ4ಹಂತದಛಾಯಚಿತ್ರವನ್ನುಹಂತ-ಹಂತವಾಗಿನಿರ್ಮಾಣವಾದತಕ್ಷಣವೇಜಿ.ಪಿ.ಎಸ್ಮಾಡಿಸಲ್ಲಿಸಬಹುದು。
•ನಿಗಮಮತ್ತುಫಲಾನುಭವಿಯನಡುವೆನೇರಸಂಪರ್ಕಕಲ್ಪಿಸುವವ್ಯವಸ್ಥೆಯಾಗಿದ್ದು、
•ಈಅಪ್ಲಿಕೇಶನ್ಜನಸ್ನೇಹಿಯಾಗಿದ್ದು、ಪಲಾನುಭವಿಯುಸ್ವಯಂಅನುದಾನಪಡೆಯಲುಮತ್ತುಮನೆಪೂರ್ಣಗೊಳಿಸಿಕೊಳ್ಳುವುದಕ್ಕೆಸಹಕಾರಿಯಾಗಿದೆ。
•ಮದ್ಯವರ್ತಿಗಳಹಸ್ತಕ್ಷೇಪವಿಲ್ಲದೇಮನೆನಿರ್ಮಾಣದಲ್ಲಿಯಾವುದೇವಿಳಂಬಕ್ಕೆಆಸ್ಪದವಿರುವುದಿಲ್ಲ。